Abhinaya chakravarthy has always been a great support to young artists. He recently went to a audio release of a tulu movie katapadi kattappa and wished them all
the best
ಅಭಿನಯ ಚಕ್ರವರ್ತಿ ಸುದೀಪ್ ಹೊಸ ಪ್ರತಿಭೆಗಳಿಗೆ ಕೊಡೊ ಪ್ರೋತ್ಸಾಹದ ಬಗ್ಗೆ ನಮ್ಗೆಲ್ಲಾ ತಿಳಿದಿದೆ . ಕೇವಲ ಕನ್ನಡ ಸಿನೆಮಾಗಳು ಮಾತ್ರವಲ್ಲ ತುಳು ಸಿನಿಮಾಗಳಿಗೂ ಸುದೀಪ್ ತಮ್ಮ ಪ್ರೋತ್ಸಾಹ ನೀಡಿದ್ದಾರೆ